Sarvasevaಸರ್ವಸೇವೆ
Complete worship offered to the Lord for peace and prosperity. ಶಾಂತಿ ಮತ್ತು ಸಮೃದ್ಧಿಗಾಗಿ ಭಗವಂತನಿಗೆ ಸಲ್ಲಿಸುವ ಸಂಪೂರ್ಣ ಪೂಜೆ.
PARYAYA SHRI SHIROOR MATHAಪರ್ಯಾಯ ಶ್ರೀ ಶಿರೂರು ಮಠ
JAGADGURU SHRIMAN MADHWACHARYA MULA MAHA SAMSTHANAMಜಗದ್ಗುರು ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನಂ
Complete worship offered to the Lord for peace and prosperity. ಶಾಂತಿ ಮತ್ತು ಸಮೃದ್ಧಿಗಾಗಿ ಭಗವಂತನಿಗೆ ಸಲ್ಲಿಸುವ ಸಂಪೂರ್ಣ ಪೂಜೆ.
Golden cradle seva for the well-being of children. ಮಕ್ಕಳ ಶ್ರೇಯಸ್ಸಿಗಾಗಿ ಚಿನ್ನದ ತೊಟ್ಟಿಲು ಸೇವೆ.
Grand Golden Chariot procession around Car Street. ರಥಬೀದಿಯಲ್ಲಿ ವೈಭವದ ಚಿನ್ನದ ರಥೋತ್ಸವ.
Contribution towards mass feeding of devotees. ಭಕ್ತಾಧಿಗಳಿಗೆ ನಿತ್ಯ ಅನ್ನದಾನ ಸೇವೆ.
Your contributions sustain the Goshala and Annadana. ನಿಮ್ಮ ದೇಣಿಗೆ ಗೋಶಾಲೆ ಮತ್ತು ಅನ್ನದಾನವನ್ನು ಪೋಷಿಸುತ್ತದೆ.
Protect our sacred cows.ಗೋಮಾತೆಯನ್ನು ರಕ್ಷಿಸಿ.
Feed the devotees.ಭಕ್ತರಿಗೆ ಅನ್ನ ಸಂತರ್ಪಣೆ.